ಮುರಿಯಾ ಭಾರತದಲ್ಲಿ ಮಾತನಾಡುವ ದ್ರಾವಿಡ ಭಾಷೆಯಾಗಿದೆ. ಇದು ಗೊಂಡಿ ಭಾಷೆಯ ಉಪ ಭಾಷೆಯಾಗಿ ಪರಿಗಣಿತವಾಗಿದ್ದರೂ ಗೊಂಡಿ ಭಾಷೆಯ ಇತರ ಪ್ರಬೇಧಗಳಿಗಿಂತ ಪ್ರತ್ಯೇಕವಾಗಿದ್ದು ಸ್ವತಂತ್ರ ಭಾಷೆಯಾಗಿ ಗುರುತಿಸಲ್ಪಟ್ಟಿದೆ. ಇದು ಮದಿಯಾ ಭಾಷೆ ಸಮೀಪವರ್ತಿ. ಭಾರತದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. == ಮುರಿಯ ಪದ ಬಳಕೆ == ಪ್ರಾಕೃತ ಭಾಷೆಯಲ್ಲಿ ಮುರಿಯಾ (मुरिअ) ಸಂಸ್ಕೃತ ಪದ ಸ್ಫುಟ ಮತ್ತು ಮೌರ್ಯ ಪದಕ್ಕೆ ಹತ್ತಿರ ಸಂಬಂಧ. == ಧ್ವನಿಶಾಸ್ತ್ರ == ಮುರಿಯಾ ೧೦ ಸ್ವರಗಳನ್ನು ಮತ್ತು೨೧ ವ್ಯಂಜನಗಳನ್ನು ಹೊಂದಿದೆ. === ವ್ಯಂಜನಗಳು === === ಸ್ವರಗಳು === == ದ್ರಾವಿಡ ಭಾಷೆಗಳ ಪಟ್ಟಿ == == ಉಲ್ಲೇಖಗಳು ==